Saturday, January 31, 2009

ತುಳು ಅಕ್ಷರಮಾಲೆ







ಇದು ನಮ್ಮ ಮನೆಯಲ್ಲಿರುವ ಗ್ರಂಥಗಳನ್ನು ಅಧ್ಯಯನ ಮಾಡಿ ಕಂಡು ಹಿಡಿದಿರುವ ತುಳು ಅಕ್ಷರಮಾಲೆ.
ಗ್ರಂಥಗಳ ಜೊತೆ ನನ್ನ ಸಹಾಯಕ್ಕೆ ಬಂದವರು ನನ್ನ ಅನ್ನ ವರಪ್ಪಾದೆ ಶಂಭಟ್ಟ ಅವರು.
- ರಾಮಚಂದ್ರ ಭಟ್


































6 comments:

  1. ತುಳು ವಿನ ಲಿಪಿ ಭಗೆ ಆದರ್ಶ ಕೊಂಡಿರುವವರು ಖಂಧಿತ ನೋಡ ಭೆಕಾಧಂಥ ಒಂದು ಬ್ಲಾಗ್ ಇದು .
    ಚೆನ್ನೈಯಲ್ಲೇ ಹುಟ್ಟಿ ಭೆಳಗಿಧರು, ಕಸ್ಥ ಬಿಟ್ಟು ಕನ್ನಡ ಲಿಪಿಯನ್ನು ಒಧಲಿಕ್ಕೆ ಶುರು ಮದಿದ್ಧ ನಂಗೆ ತುಂಭಾ ವರುಷಗಳು ತುಳು ಲಿಪಿಯಿನ ಭಗೆ ಬಹಳ ಆಕಂಖೆ ಇತ್ತು, ಅದರ ಜ್ಞಾನವನ್ನು ಪದ್ಯ ಭೆಕೆನ್ಧು. ಅಧೀಗ ಪೂರ್ತಿ ಆಗುವ ಸಂಧರ್ಭ ಇಧೆ. ಜೈ ತುಳು ಭಾಷೆ !

    ReplyDelete
  2. This comment has been removed by the author.

    ReplyDelete
  3. ನಮಸ್ಕಾರ, ನಾನು ನಿಮ್ಮ ಬ್ಲಾಗ್ನಲ್ಲಿ ತುಂಬಾ ಚನ್ನಾಗಿ ಸಂಶೋದಿಸಿದ ಲಿಪಿಯಂತ ಕಂಡುಬರುತ್ತದೆ. ನಿಮ್ಮ ಮನೆಯ ತಾಳೆಗರಿ ಮತ್ತು ತಮ್ಮ ತಂದೆಯವರ ಕೆಲವಸವನ್ನು ನೋಡಬೇಕಂತ ತುಂಬಾ ಆಸೆ ಆಗುತ್ತಿದೆ. ನಾನು ಸುಮಾರು ೭ ವರುಷಗಳಿಂದ ತುಳು ಲಿಪಿಯಬಗ್ಗೆ ಸಂಶೋದನೆ ನಡೆಸುತ್ತಿದ್ದೇನೆ. ತಮ್ಮ ವಿಳಾಸ ನನಗೆ ಕೊಟ್ಟರೆ ನಾನು ಅಲ್ಲಿ ಬಂದು ನಿಮ್ಮ ಹತ್ತಿರ ಇದ್ದ ಲಿಪಿಯನ್ನು ನೀವು ಮುಂದೆ ಹೇಗೆ ಉಪಯೋಗ ಮಾಡಬಹುದು ಎಂದೂ ಹೇಳಬಹುದು.

    ನನ್ನ e-mail - vaishnavimurthy@gmail.com

    ReplyDelete
    Replies
    1. This comment has been removed by the author.

      Delete
    2. Thanks for the interest. Sorry about delayed response as I was not monitoring this.
      If you are still interested,
      GRANTHA is in chikkappa's hosue who are in Puttur.
      Please let me know.
      Regards
      Ishwara Bhat
      ishwara.bhat@gmail.com

      Delete
  4. ನಮಸ್ತೆ,
    ನಿಮ್ಮ ತುಳು ಲಿಪಿಯ ಸಂರಕ್ಷಣೆ ಬಹಳ ಒಳ್ಳೆಯ ಕೆಲಸ.
    ನೀವು ಇಲ್ಲಿ ಲಿಪಿಯ ವರ್ಣಮಾಲೆಯ ಚಿತ್ರಗಳನ್ನು ಕೊಟ್ಟಿದ್ದೀರಾ..
    ಲಿಪಿಯು ಬಳಸುವ ಒತ್ತಕ್ಷರಗಳ ಮಾಹಿತಿನ್ ನನಗೆ ಬೇಕಾಗಿದೆ.
    ನಾನು ಈಗಾಗಲೆ ತುಳು ಲಿಪಿಯನ್ನು ಕಲಿತಿದ್ದೇನೆ.
    ನನ್ನ ಇ-ಮೇಲ್- srinidhi.pinkpetals24@gmail.com

    ReplyDelete